ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಭಾರತೀಯ ಪ್ರಿಮಿಯರ್ ಲೀಗ್‍ನ ಒಂದು ತಂಡ. ಇದು ದಿಲ್ಲಿ ನಗರವನ್ನು ಪ್ರತಿನಿಧಿಸುತ್ತದೆ. ಈ ತಂಡದ ನಾಯಕ ವೀರೇಂದರ್ ಸೆಹ್ವಾಗ್.